ಫೇಸ್​ಬುಕ್​ ವಿರುದ್ಧ ಆಸ್ಟ್ರೇಲಿಯಾದ ನಂ.1 ಶ್ರೀಮಂತನ ಕಾನೂನು ಹೋರಾಟ

masthmagaa.com:

ಆಸ್ಟ್ರೇಲಿಯಾದ ಶ್ರೀಮಂತ ವ್ಯಕ್ತಿ ಆಂಡ್ರಿವ್ ಫಾರೆಸ್ಟ್ ಫೇಸ್​​ಬುಕ್​ ವಿರುದ್ಧ ಕಾನೂನು ಹೋರಾಟ ಶುರು ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾನೂನನ್ನ ಫೇಸ್​ಬುಕ್​ ಉಲ್ಲಂಘಿಸಿದೆ ಮತ್ತು ಆಸ್ಟ್ರೇಲಿಯನ್ನರನ್ನ ವಂಚಿಸಲು ತನ್ನ ವೇದಿಕೆಯನ್ನ ಫೇಸ್​ಬುಕ್​ ಬಳಸಿಕೊಳ್ತಿದೆ ಅನ್ನೋದು ಮೈನಿಂಗ್ ಬಿಲೇನಿರ್​ ಆಂಡ್ರಿವ್​ ಫಾರೆಸ್ಟ್​ ಆರೋಪ. 2019ರಲ್ಲಿ ಇನ್ವೆಸ್ಟಮೆಂಟ್‌ ಪ್ಲಾನ್‌ ಮತ್ತು ಕ್ರಿಪ್ಟೊಕರೆನ್ಸಿಯ ಹೂಡಿಕೆಯಲ್ಲಿ ಇವರ ಫೋಟೊವೊಂದನ್ನ ಅಕ್ರಮವಾಗಿ ಬಳಸಿಕೊಳ್ಳಲಾಗಿತ್ತು. ಇಂತಹದನ್ನು ತಡೆಯಲು ಮಾಕ್‌೯ ಜೂಕರ್ ಬಗ್‌೯ ಗೆ ಪತ್ರ ಸಹ ಬರೆದಿದ್ದರು. ಆದ್ರೆ ಫೇಸ್ಬುಕ್‌ ಯಾವ್ದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆ ಈಗ ಕೋಟ್‌೯ ಮೆಟ್ಟಿಲೇರಿದ್ದಾರೆ.

-masthmagaa.com

Contact Us for Advertisement

Leave a Reply