masthmagaa.com:

ಆಸ್ಟ್ರೇಲಿಯಾ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಮೊದಲ ಟೆಸ್ಟ್​ಗೆ ಟೀಂ ಇಂಡಿಯಾದ 11 ಜನ ಆಟಗಾರರ ಪಟ್ಟಿ ಮತ್ತು ಅವರ ಜೆರ್ಸಿ ನಂಬರ್​ಗಳನ್ನ ಬಿಸಿಸಿಐ ಪ್ರಕಟ ಮಾಡಿದೆ. ಪ್ಲೇಯಿಂಗ್ ಇಲವೆನ್​​ನಲ್ಲಿ ಕರ್ನಾಟಕದ ಕೆ.ಎಲ್​. ರಾಹುಲ್​ ಮತ್ತು ಆಲ್ರೌಂಡರ್​ ರವೀಂದ್ರ ಜಡೇಜಾ ಇಲ್ಲದಿರೋದು ಗಮನಾರ್ಹ. ಒಂದ್ವೇಳೆ ಈ 11 ಆಟಗಾರರಲ್ಲಿ ಯಾರಿಗಾದ್ರೂ ಏನಾದ್ರೂ ಸಮಸ್ಯೆಯಾದ್ರೆ ಆಗ ಉಳಿದ 7 ಆಟಗಾರರಲ್ಲಿ ಯಾರನ್ನಾದ್ರೂ ಆಯ್ಕೆ ಮಾಡಿಕೊಳ್ಳಬಹುದು. ಅಡಿಲೆಡ್​ ಓವಲ್​ನಲ್ಲಿ ನಡೆಯಲಿರುವ ಈ ಪಂದ್ಯವು ಡೇ-ನೈಟ್​ ಆಗಿರಲಿದೆ.

1. ವಿರಾಟ್ ಕೊಹ್ಲಿ – ನಾಯಕ

2. ಮಯಾಂಕ್ ಅಗರ್ವಾಲ್​

3. ಪೃಥ್ವಿ ಶಾ

4. ಚೇತೇಶ್ವರ ಪೂಜಾರ

5. ಅಜಿಂಕ್ಯ ರಹಾನೆ – ಉಪನಾಯಕ

6. ಹನುಮ ವಿಹಾರಿ

7. ವೃದ್ಧಿಮಾನ್ ಸಹ

8. ರವಿಚಂದ್ರನ್ ಅಶ್ವಿನ್

9. ಉಮೇಶ್ ಯಾದವ್

10. ಮೊಹಮ್ಮದ್ ಶಮಿ

11. ಜಸ್ಪ್ರೀತ್​ ಬುಮ್ರಾ

 

12. ಶುಬ್​ಮನ್​ ಗಿಲ್

13. ಕೆ.ಎಲ್​. ರಾಹುಲ್

14. ಕುಲ್ದೀಪ್ ಯಾದವ್

15. ರಿಷಬ್ ಪಂತ್

16. ನವದೀಪ್ ಸೈನಿ

17. ಮೊಹಮ್ಮದ್ ಸಿರಾಜ್

18. ರವೀಂದ್ರ ಜಡೇಜ

-masthmagaa.com

Contact Us for Advertisement

Leave a Reply