ಕೇರಳದಲ್ಲಿ 10 ವರ್ಷದ ಬಾಲಕನ ಅದ್ಭುತ ಗೋಲ್​..! ವಿಡಿಯೋ ವೈರಲ್

ಕೇರಳ: ಬಾಲಕನೊಬ್ಬ ಅದ್ಭುತವಾಗಿ ಗೋಲ್ ಬಾರಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗ್ತಾ ಇದೆ. ಕೇರಳದ 10 ವರ್ಷದ ಬಾಲಕ ಈ ಅದ್ಭುತ ಗೋಲ್ ಬಾರಿಸಿದ್ದಾನೆ. ಈ ವಿಡಿಯೋವನ್ನು ಮೊದಲಿಗೆ ಬಾಲಕನ ತಾಯಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದರು. ನಂತರದಲ್ಲಿ ಮಾಜಿ ಸ್ಟ್ರೈಕರ್​ ಐಎಂ ವಿಜಯನ್ ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಾಕಿದ್ದು, ಸುಪರ್ಬ್​​​​ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ 300ಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದು, ಬಾಲಕನ ಕಲೆಯನ್ನು ಹಾಡಿ ಹೊಗಳಿದ್ದಾರೆ.

Contact Us for Advertisement

Leave a Reply