ಗೌತಮ್ ಗಂಭೀರ್​​ಗೆ ವಾರದಲ್ಲಿ ಮೂರು ಬಾರಿ ಕೊಲೆ ಬೆದರಿಕೆ!

masthmagaa.com:

ಟೀಂ ಇಂಡಿಯಾ ಮಾಜಿ ಆಟಗಾರ, ಬಿಜೆಪಿ ನಾಯಕ ಗೌತಮ್ ಗಂಭೀರ್​​​ಗೆ ಕೊಲೆ ಬೆದರಿಕೆ ಕರೆ ಬಂದಿದೆ. ಐಸಿಸ್ ಕಾಶ್ಮೀರ್​ ಅನ್ನೋ ಇ-ಮೇಲ್ ಐಡಿಯಿಂದ ಈ ಬೆದರಿಕೆ ಬಂದಿದೆ. ನಿನ್ನ ದೆಹಲಿ ಪೊಲೀಸರು ಮತ್ತು ಐಪಿಎಸ್ ಅಧಿಕಾರಿ ಶ್ವೇತ ಏನೂ ಮಾಡಲು ಸಾಧ್ಯವಿಲ್ಲ. ನಮ್ಮ ಗೂಢಾಚಾರಿಗಳು ಪೊಲೀಸ್ ಇಲಾಖೆಯಲ್ಲೂ ಇದ್ದಾರೆ. ನಿನ್ನ ಬಗ್ಗೆ ಕಂಪ್ಲೀಟ್ ಮಾಹಿತಿ ಕಲೆ ಹಾಕಿದ್ದೀವಿ ಅಂತ ಮೇಲ್​​ನಲ್ಲಿ ಉಲ್ಲೇಖಿಸಲಾಗಿದೆ. ವಾರದಲ್ಲಿ ಬಂದಿರೋ ಮೂರನೇ ಬೆದರಿಕೆ ಇದಾಗಿದ್ದು, ತನಿಖೆ ನಡೆಸ್ತಿದ್ದೀವಿ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply