ಕೊರೋನ ಪೆಟ್ಟು: ಬ್ರೆಜಿಲ್ ಫಾರಿನ್ ಮಿನಿಸ್ಟರ್ ರಿಸೈನ್

masthmagaa.com:

ಬ್ರೆಜಿಲ್​ಗೆ ಬೇಕಾಗುವಷ್ಟು ಕೊರೋನಾ ಲಸಿಕೆಯನ್ನ ವಿದೇಶದಿಂದ ತರಿಸಿಕೊಳ್ಳುವಲ್ಲಿ ವಿಫಲವಾಗಿ, ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಬ್ರೆಜಿಲ್ ವಿದೇಶಾಂಗ ಸಚಿವ ಎರ್​ನೆಸ್ಟೋ ಅರೌಜೋ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಬ್ರೆಜಿಲ್​ ಅಧ್ಯಕ್ಷ ಜೇರ್ ಬೊಲ್ಸ್​​ನಾರೋ ಆಪ್ತರು ಕೂಡ ಆಗಿದ್ದರು. ಮತ್ತೊಂದುಕಡೆ ಕೊರೋನ ನಿರ್ವಹಣೆಯಲ್ಲಿ ವಿಫಲವಾದ ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸ್​ನಾರೋ ತಮ್ಮ ಸಚಿವ ಸಂಪುಟಕ್ಕೆ 6 ಬದಲಾವಣೆ ಮಾಡಿದ್ದಾರೆ.

-masthmagaa.com

 

 

Contact Us for Advertisement

Leave a Reply