ಅನಿಲ್ ದೇಶ್ ಮುಖ್ ವಿರುದ್ಧ ಸಿಬಿಐ ಎಫ್​​ಐಆರ್!

masthmagaa.com:

ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್`ಮುಖ್ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿದೆ. ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ. ಈ ಹಿಂದೆ ಅನಿಲ್ ದೇಶ್​ಮುಖ್ ಗೃಹಸಚಿವರಾಗಿದ್ದಾಗ ಪ್ರತಿ ತಿಂಗಳು ಬಾರ್ ಮತ್ತು ರೆಸ್ಟೋರೆಂಟ್​​ಗಳಿಂದ 100 ಕೋಟಿ ರೂಪಾಯಿ ವಸೂಲಿ ಮಾಡೋ ಟಾರ್ಗೆಟ್ ಕೊಟ್ಟಿದ್ರು ಅಂತ ಮಾಜಿ ಪೊಲೀಸ್ ಅಧಿಕಾರಿ ಪರಮ್​ ಬೀರ್ ಸಿಂಗ್​​​ ಆರೋಪಿಸಿದ್ರು.

-masthmagaa.com

Contact Us for Advertisement

Leave a Reply