ಭಾರತಕ್ಕೆ ಆಮದಾಗೋ ಸರಕುಗಳಲ್ಲಿ ಚೀನಾ 30% ಶೇರು ಹೊಂದಿದೆ!

masthmagaa.com:

ಭಾರತಕ್ಕೆ ಚೀನಾ ಪ್ರಾಡಕ್ಟ್‌ಗಳು ರಫ್ತಾಗೋದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಅನ್ನೋದು ಅಂಕಿಅಂಶಗಳಿಂದ ತಿಳಿದು ಬಂದಿದೆ. ಭಾರತಕ್ಕೆ ಆಮದಾಗೋ ಕೈಗಾರಿಕಾ ಸರಕುಗಳಲ್ಲಿ ಚೀನಾ ದೇಶವೊಂದೇ 30%ನಷ್ಟು ಶೇರು ಹೊಂದಿದೆ. ಹಿಂದೆ 21%ನಷ್ಟಿದ್ದ ಶೇರು ಇದೀಗ ಕಳೆದ 15 ವರ್ಷಗಳಲ್ಲಿ 30%ಗೆ ಏರಿಕೆಯಾಗಿದೆ ಅಂತ ಆರ್ಥಿಕ ಸಂಶೋಧನಾ ಸಂಸ್ಥೆ, ಗ್ಲೋಬಲ್‌ ಟ್ರೇಡ್‌ ರಿಸರ್ಚ್‌ ಇನಿಷಿಯೇಟಿವ್‌ (GTRI) ತಿಳಿಸಿದೆ.

-masthmagaa.com

Contact Us for Advertisement

Leave a Reply