ದೇಶದಲ್ಲಿ 653 ಮಂದಿಗೆ ಒಮೈಕ್ರಾನ್ ಕೊರೋನಾ!

masthmagaa.com:

ದೇಶದಲ್ಲಿ ಒಮೈಕ್ರಾನ್​ ಪ್ರಕರಣಗಳ ಸಂಖ್ಯೆ 653ಕ್ಕೆ ಏರಿಕೆಯಾಗಿದೆ. ಅತಿಹೆಚ್ಚು ಪ್ರಕರಣ ಮಹಾರಾಷ್ಟ್ರದಲ್ಲಿ 167 ಕೇಸ್​ ವರದಿಯಾಗಿದೆ, ಅದ್​ಬಿಟ್ರೆ ದೆಹಲಿ 165, ಕೇರಳ 57, ತೆಲಂಗಾಣ 55, ಗುಜರಾತ್​ 49, ರಾಜಸ್ಥಾನ 46, ತಮಿಳುನಾಡು 34, ಕರ್ನಾಟಕ 31, ಹೀಗೆ.. ಒಟ್ಟು 653 ಒಮೈಕ್ರಾನ್​ ಸೋಂಕಿತರಲ್ಲಿ ಇದುವರೆಗೆ 186 ಸೋಂಕಿತರು ಗುಣಮುಖರಾಗಿದ್ದಾರೆ.

-masthmagaa.com

Contact Us for Advertisement

Leave a Reply