ಎಲ್ಲೆಲ್ಲಿ ನಡೆಯುತ್ತೆ ಗೊತ್ತಾ ಕೊರೋನಾ ವೈರಸ್ ಟೆಸ್ಟ್​.. ?

masthmagaa.com:

ಕಳೆದ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಕಾಣಿಸಿಕೊಂಡು 4 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್ ಭೀತಿ ಭಾರತದಲ್ಲೂ ಹೆಚ್ಚಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಕೊರೋನಾ ಕೇಸ್​ ಪತ್ತೆಯಾಗಿದೆ. ಇದರ ನಡುವೆ ಕೊರೋನಾ ವಿರುದ್ಧ ಯುದ್ಧ ಸಾರಿರುವ ಕೇಂದ್ರ ಸರ್ಕಾರ ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿವಿಧ  ಕ್ರಮಗಳನ್ನು ಕೈಗೊಂಡಿದೆ.

ಕೊರೋನಾ ವೈರಸ್ ಕುರಿತು ಮಾಹಿತಿ ಪಡೆಯಲು ಹಾಗೂ ವೈದ್ಯಕೀಯ ಸಹಾಯಕ್ಕಾಗಿ +91-11-23978046 ಸಹಾಯವಾಣಿಗೆ ಕರೆ ಮಾಡಬಹುದು. ಅದೇ ರೀತಿ ncov2019@gmail.comಗೆ ಇ-ಮೇಲ್ ಮಾಡಿಯೂ ಮಾಹಿತಿ ಪಡೆಯಬಹುದು. ಜೊತೆಗೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆಬ್​ಸೈಟ್​ಗೆ (mohfw.gov.in) ವಿಸಿಟ್ ಮಾಡಬಹುದು. ಇನ್ನು ದೇಶದ 52 ಕಡೆಗಳಲ್ಲಿ ಕೊರೋನಾ ವೈರಸ್​ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಪೈಕಿ ಕರ್ನಾಟಕದಲ್ಲೇ ಹೆಚ್ಚು ಪರೀಕ್ಷಾ ಕೇಂದ್ರಗಳು ಇರುವುದು ವಿಶೇಷ.

 

ಆಂಧ್ರಪ್ರದೇಶ: 3

ಶ್ರೀ ವೆಂಕಟೇಶ್ವರ ಇನ್ಸ್​ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್, ತಿರುಪತಿ

ಆಂಧ್ರ ಮಡಿಕಲ್ ಕಾಲೇಜು, ವಿಶಾಖಪಟ್ಟಣ

ಜಿಎಂಸಿ, ಅನಂತಪುರ

__________

ಅಂಡಮಾನ್​ & ನಿಕೋಬಾರ್: 1

ರೀಜಿನಲ್ ಮೆಡಿಕಲ್ ರಿಸರ್ಚ್​ ಸೆಂಟರ್, ಪೋರ್ಟ್​ಬ್ಲೇರ್

__________

ಅಸ್ಸಾಂ: 2

ಗುವಾಹಟಿ ಮೆಡಿಕಲ್ ಕಾಲೇಜು, ಗುವಾಹಟಿ

ರೀಜಿನಲ್ ಮೆಡಿಕಲ್​ ರಿಸರ್ಚ್​ ಸೆಂಟರ್, ದಿಬ್ರುಗಢ

__________

ಬಿಹಾರ: 1

ರಾಜೇಂದ್ರ ಮೆಮೋರಿಯಲ್ ರಿಸರ್ಚ್​ ಇನ್ಸ್​ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್, ಪಾಟ್ನಾ

__________

ಚಂಡೀಗಢ: 1

ಪೋಸ್ಟ್​ ಗ್ರಾಜುಯೇಟ್ ಇನ್ಸ್​​ಟಿಟ್ಯೂಟ್​ ಆಫ್ ಮೆಡಿಕಲ್ ಎಡುಕೇಷನ್ & ರಿಸರ್ಚ್​, ಚಂಡೀಗಢ

__________

ಛತ್ತೀಸ್​ಗಢ: 1

ಆಲ್​ ಇಂಡಿಯಾ ಇನ್ಸ್​ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸಸ್​, ರಾಯ್​ಪುರ್

__________

ದೆಹಲಿ: 2

ಆಲ್ ಇಂಡಿಯಾ ಇನ್ಸ್​ಟಿಟ್ಯೂಟ್​ ಆಫ್ ಮೆಡಿಕಲ್​ ಸೈನ್ಸಸ್, ದೆಹಲಿ

ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, ದೆಹಲಿ

__________

ಗುಜರಾತ್: 2

ಬಿ.ಜೆ. ಮೆಡಿಕಲ್ ಕಾಲೇಜು, ಅಹಮದಾಬಾದ್​

ಎಂ.ಪಿ. ಶಾ ಗವರ್ನಮೆಂಟ್​ ಮೆಡಿಕಲ್ ಕಾಲೇಜು, ಜಾಮ್​ನಗರ್

__________

ಹರಿಯಾಣ: 2

ಬಿ.ಡಿ. ಶರ್ಮಾ ಪೋಸ್ಟ್ ಗ್ಯಾಜುಯೇಟ್​ ಇನ್ಸ್​ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್, ರೋಹ್ಟಕ್​

ಬಿ.ಪಿ.ಎಸ್ ಗವರ್ನಮೆಂಟ್​ ಮೆಡಿಕಲ್ ಕಾಲೇಜು, ಸೋನಿಪತ್

__________

ಹಿಮಾಚಲ ಪ್ರದೇಶ: 2

ಇಂದಿರಾ ಗಾಂಧಿ ಮೆಡಿಕಲ್ ಕಾಲೇಜು, ಶಿಮ್ಲಾ

ಡಾ. ರಾಜೇಂದ್ರ ಪ್ರಸಾದ್ ಗವರ್ನಮೆಂಟ್​ ಮೆಡಿಕಲ್ ಕಾಲೇಜು, ಕಂಗ್ರಾ

__________

ಜಮ್ಮು-ಕಾಶ್ಮೀರ: 2

ಶೇರ್-ಎ-ಕಾಶ್ಮೀರ್​​ ಇನ್ಸ್​ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್, ಶ್ರೀನಗರ

ಗವರ್ನಮೆಂಟ್​ ಮೆಡಿಕಲ್ ಕಾಲೇಜು, ಜಮ್ಮು

__________

ಜಾರ್ಖಂಡ್: 1

ಎಂ.ಜಿ.ಎಂ ಮೆಡಿಕಲ್ ಕಾಲೇಜು, ಜೆಮ್​ಷೆಡ್​ಪುರ

__________

ಕರ್ನಾಟಕ: 5

ಬೆಂಗಳೂರು ಮೆಡಿಕಲ್ ಕಾಲೇಜು & ರಿಸರ್ಚ್​ ಇನ್ಸ್​ಟಿಟ್ಯೂಟ್​, ಬೆಂಗಳೂರು

ನ್ಯಾಷನಲ್ ಇನ್ಸ್​ಟಿಟ್ಯೂಟ್​ ಆಫ್ ವೈರಾಲಜಿ ಫೀಲ್ಡ್​ ಯುನಿಟ್​, ಬೆಂಗಳೂರು

ಮೈಸೂರು ಮೆಡಿಕಲ್ ಕಾಲೇಜು & ರಿಸರ್ಚ್​ ಇನ್ಸ್​ಟಿಟ್ಯೂಟ್​, ಮೈಸೂರು

ಹಾಸನ್ ಇನ್ಸ್​ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್​, ಹಾಸನ

ಶಿವಮೊಗ್ಗ ಇನ್ಸ್​ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್​​, ಶಿವಮೊಗ್ಗ

__________

ಕೇರಳ: 3

ನ್ಯಾಷನಲ್ ಇನ್ಸ್​ಟಿಟ್ಯೂಟ್​ ಆಫ್ ವೈರಾಲಜಿ ಫೀಲ್ಡ್​ ಯುನಿಟ್, ಕೇರಳ

ಗವರ್ನಮೆಂಟ್​ ಮೆಡಿಕಲ್ ಕಾಲೇಜು, ತಿರುವನಂತಪುರ

ಗವರ್ನಮೆಂಟ್​ ಮೆಡಿಕಲ್ ಕಾಲೇಜು, ಕೋಝಿಕೋಡ್

__________

ಮಧ್ಯಪ್ರದೇಶ: 2

ಆಲ್ ಇಂಡಿಯಾ ಇನ್ಸ್​ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್​, ಭೋಪಾಲ್

ನ್ಯಾಷನಲ್ ಇನ್ಸ್​ಟಿಟ್ಯೂಟ್​ ಆಫ್ ರಿಸರ್ಚ್​ ಇನ್ ಟ್ರೈಬಲ್ ಹೆಲ್ತ್​, ಜಬಲ್​ಪುರ್

__________

ಮೇಘಾಲಯ: 1

ಎನ್​.ಇ.ಜಿ.ಆರ್​.ಐ ಆಫ್ ಹೆಲ್ತ್ & ಮೆಡಿಕಲ್ ಸೈನ್ಸಸ್, ಶಿಲ್ಲಾಂಗ್

__________

ಮಹಾರಾಷ್ಟ್ರ: 2

ಇಂದಿರಾ ಗಾಂಧಿ ಗವರ್ನಮೆಂಟ್​ ಮೆಡಿಕಲ್ ಕಾಲೇಜು, ನಾಗ್ಪುರ್​

ಕಸ್ತೂರ್​ಬಾ ಹಾಸ್ಪಿಟಲ್ ಫಾರ್ ಇನ್​ಫೆಕ್ಷಿಯಸ್​ ಡಿಸೀಸಸ್​, ಮುಂಬೈ

__________

ಮಣಿಪುರ: 1

ಜೆ.ಎನ್. ಇನ್ಸ್​ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್​ ಹಾಸ್ಪಿಟಲ್, ಇಂಫಾಲ್

__________

ಒಡಿಶಾ: 1

ರೀಜಿನಲ್ ಮೆಡಿಕಲ್ ರಿಸರ್ಚ್​ ಸೆಂಟರ್, ಭುವನೇಶ್ವರ್​

__________

ಪುದುಚೇರಿ: 1

ಜವಹರಲಾಲ್ ಇನ್ಸ್​ಟಿಟ್ಯೂಟ್​ ಆಫ್ ಪೋಸ್ಟ್ ಗ್ಯಾಜುಯೇಟ್ ಮೆಡಿಕಲ್ ಎಡುಕೇಷನ್ & ರಿಸರ್ಚ್​, ಪುದುಚೇರಿ

__________

ಪಂಜಾಬ್: 2

ಗವರ್ನಮೆಂಟ್​ ಮೆಡಿಕಲ್ ಕಾಲೇಜು, ಪಟಿಯಾಲ

ಗವರ್ನಮೆಂಟ್ ಮೆಡಿಕಲ್ ಕಾಲೇಜು, ಅಮೃತಸರ

__________

ರಾಜಸ್ಥಾನ: 4

ಸವಾಯ್​ ಮಾನ್​ಸಿಂಗ್, ಜೈಪುರ್

ಡಾ. ಎಸ್​.ಎನ್. ಮೆಡಿಕಲ್ ಕಾಲೇಜು, ಜೋಧ್​ಪುರ್​

ಝಲಾವರ್ ಮೆಡಿಕಲ್ ಕಾಲೇಜು, ಝಲಾವರ್

ಎಸ್​.ಪಿ. ಮೆಡಿಕಲ್ ಕಾಲೇಜು, ಬಿಕಾನೇರ್

__________

ತಮಿಳುನಾಡು: 2

ಕಿಂಗ್ಸ್​ ಇನ್ಸ್​ಟಿಟ್ಯೂಟ್​ ಆಫ್​ ಪ್ರಿವೆಂಟಿವ್ ಮೆಡಿಸಿನ್ & ರಿಸರ್ಚ್​, ಚೆನ್ನೈ

ಗವರ್ನಮೆಂಟ್​ ಮೆಡಿಕಲ್​ ಕಾಲೇಜು, ಥೇಣಿ

__________

ತ್ರಿಪುರ: 1

ಗವರ್ನಮೆಂಟ್​ ಮೆಡಿಕಲ್ ಕಾಲೇಜು, ಅಗರ್ತಲ

__________

ತೆಲಂಗಾಣ: 1

ಗಾಂಧಿ ಮೆಡಿಕಲ್ ಕಾಲೇಜು, ಸಿಕಂದರಾಬಾದ್

__________

ಉತ್ತರಪ್ರದೇಶ: 3

ಕಿಂಗ್ಸ್​ ಜಾರ್ಜ್​ ಮೆಡಿಕಲ್ ಯುನಿವರ್ಸಿಟಿ, ಲಖನೌ

ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​, ಬನಾರಸ್ ಹಿಂದೂ ಯುನಿವರ್ಸಿಟಿ, ವಾರಣಾಸಿ

ಜವಹರಲಾಲ್ ನೆಹರು ಮೆಡಿಕಲ್ ಕಾಲೇಜು, ಅಲಿಗಢ

__________

ಉತ್ತರಾಖಂಡ್: 1

ಗವರ್ನಮೆಂಟ್​ ಮೆಡಿಕಲ್ ಕಾಲೇಜು, ಹಲ್​ದ್ವಾನಿ

__________

ಪಶ್ಚಿಮ ಬಂಗಾಳ: 2

ನ್ಯಾಷನಲ್ ಇನ್ಸ್​ಟಿಟ್ಯೂಟ್​ ಆಫ್ ಕಾಲರಾ & ಎಂಟೆರಿಕ್ ಡಿಸೀಸಸ್​, ಕೋಲ್ಕತ್ತಾ

ಐ.ಪಿ.ಜಿ.ಎಂ.ಇ.ಆರ್, ಕೋಲ್ಕತ್ತಾ

-masthmagaa.com

Contact Us for Advertisement

Leave a Reply