ಭಾರತದಲ್ಲಿ ಕೊರೋನಾ XE ರೂಪಾಂತರಿಯ ಮೊದಲ ಕೇಸ್​ ಪತ್ತೆ!

masthmagaa.com:

ಬ್ರಿಟನ್‌ನಲ್ಲಿ ಮೊದಲು ಪತ್ತೆಯಾದ ಎಕ್ಸ್‌ಇ (XE) ಕೋವಿಡ್‌ ರೂಪಾಂತರಿ ವೈರಸ್‌ ಭಾರತಕ್ಕೂ ಕಾಲಿಟ್ಟಿದೆ ಮಹರಾಷ್ಟ್ರದಲ್ಲಿ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಬಂದ 50 ವರ್ಷದ ವ್ಯಕ್ತಿಯಲ್ಲಿ ಈ ವೈರಸ್‌ ಕಾಣಿಸಿಕೊಂಡಿದೆ ಅಂತ ಮುಂಬೈ ನಗರಪಾಲಿಕೆ ಬಿಎಂಸಿ ಹೇಳಿದೆ. ಕಳೆದ ವಾರವಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್‌ ಬಗ್ಗೆ ಹೇಳಿದ್ದು, ಉಳಿದೆಲ್ಲ ಕೊರೊನಾ ರೂಪಾಂತರಿಗಳಿಗಿಂತ ವ್ಯಾಪಕವಾಗಿ ಹರಡುತ್ತೆ ಅಂತ ಹೇಳಿತ್ತು. ಆದ್ರೆ ಮುಂಬೈನಲ್ಲಿ ಪತ್ತೆಯಾಗಿರೋದು ಎಕ್ಸ್‌ಇ ರೂಪಾಂತರಿ ಅಲ್ಲ ಅಂತ ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ. ಆದ್ರೆ ಕೇಂದ್ರ ಸರ್ಕಾರ ಅಧಿಕೃತವಾಗಿ ಇನ್ನೂ ಏನನ್ನೂ ಹೇಳಿಲ್ಲ.

-masthmagaa.com

Contact Us for Advertisement

Leave a Reply