ದೆಹಯಲ್ಲಿ ಜ.1ರಿಂದ 10 ವರ್ಷ ಹಳೆಯ ಡೀಸೆಲ್ ವಾಹನ ಡಿರಿಜಿಸ್ಟರ್!

masthmagaa.com:
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಸೂಚನೆಯಂತೆ ಜನವರಿ 1ರಿಂದ 10 ವರ್ಷ ದಾಟಿರೋ ಎಲ್ಲಾ ಡೀಸೆಲ್ ವಾಹನಗಳನ್ನು ಡಿರಿಜಿಸ್ಟರ್​​ ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ. ಜೊತೆಗೆ ಬೇರೆ ರಾಜ್ಯಗಳಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳಲು ಎನ್​ಒಸಿ ಅಂದ್ರೆ ನಾನ್ ಅಬ್ಜೆಕ್ಷನ್ ಸರ್ಟಿಫಿಕೇಟ್ ಕೂಡ ನೀಡಲಿದೆ. ಆದ್ರೆ ಯಾವೆಲ್ಲಾ ವಾಹನಗಳಿಗೆ 15 ವರ್ಷ ಮತ್ತು ಅದಕ್ಕಿಂತ ಜಾಸ್ತಿಯಾಗಿದ್ಯೋ ಅವುಗಳಿಗೆ ಎನ್​ಒಸಿ ನೀಡಲ್ಲ ಅಂತ ಈಗಾಗಲೇ ದೆಹಲಿ ಸರ್ಕಾರ ಹೇಳಿದೆ.
-masthmagaa.com

Contact Us for Advertisement

Leave a Reply