ಭಾರತದ ಲಸಿಕೆ ಉತ್ಪಾದಕ ಕಂಪನಿ ಬಯಾಲಾಜಿಕಲ್ ಇಗೆ ಅಮೆರಿಕ ಸಹಾಯ!

masthmagaa.com:

ಅಮೆರಿಕ ಭಾರತದ ಲಸಿಕೆ ತಯಾರಿಕ ಕಂಪನಿ ಬಾಯಾಲಾಜಿಕಲ್ ಇಗೆ 50 ಮಿಲಿಯನ್ ಡಾಲರ್ ಸಹಾಯ ಮಾಡಿದೆ. ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 370 ಕೋಟಿ ರೂಪಾಯಿ. ಅಮೆರಿಕ ಸರ್ಕಾರ, International Development Finance Corp (DFC) ಮೂಲಕ ಈ ಫಂಡಿಂಗ್ ಮಾಡಲಿದೆ. ಕ್ವಾಡ್ ನಾಯಕರ ಸಭೆಯಲ್ಲಿ ವ್ಯಾಕ್ಸಿನ್ ವಿಚಾರದಲ್ಲಿ ಸಹಕಾರಕ್ಕೆ ಒಪ್ಪಿಗೆ ನೀಡಲಾಗಿತ್ತು. ಇದರ ಭಾಗವಾಗಿ ಅಮೆರಿಕ ಈ ನೆರವಿಗೆ ಮುಂದಾಗಿದೆ.

-masthmagaa.com

Contact Us for Advertisement

Leave a Reply