ಪಾಕಿಸ್ತಾನದ ಡಿಗ್ರಿಗೆ ಭಾರತದಲ್ಲಿ ಮಾನ್ಯತೆ ಕೊಡಲ್ಲ: UGC-AICTE ಜಂಟಿ ಹೇಳಿಕೆ

masthmagaa.com:

ಪಾಕಿಸ್ತಾನದಲ್ಲಿ ಪಡೆದ ಡಿಗ್ರೀಗಳನ್ನ ಭಾರತದಲ್ಲಿ ಮಾನ್ಯ ಮಾಡಲ್ಲ ಅಂತ UGC ಮತ್ತು AICTE ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ. ತನ್ನ ಹೇಳಿಕೆಯಲ್ಲಿ, ಉನ್ನತ ಶಿಕ್ಷಣವನ್ನ ಪಡೆಯಲು ಪಾಕಿಸ್ತಾನಕ್ಕೆ ಹೋಗದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಮತ್ತು ಅನಿವಾಸಿ ಭಾರತೀಯರಿಗೆ ಸೂಚನೆ ನೀಡಲಾಗಿದೆ. ಒಂದ್ವೇಳೆ ಪಾಕಿಸ್ತಾನದ ಯುನಿವರ್ಸಿಟಿಗಳಲ್ಲಿ ಪದವಿ ಮತ್ತು ಇನ್ನಿತರ ಕೋರ್ಸ್‌ಗಳನ್ನ ಮುಗಿಸಿ ಭಾರತಕ್ಕೆ ಬಂದ್ರೆ, ಅಂತಹ ಡಿಗ್ರಿಗಳನ್ನ ಉದ್ಯೋಗ ಮತ್ತು ಹೈಯರ್ ಸ್ಟಡೀಸ್​​ಗೆ ಪರಿಗಣಿಸಲಾಗಲ್ಲ ಅಂತಾನೂ UGC ಮತ್ತು AICTE ಹೇಳಿದೆ.

-masthmagaa.com

Contact Us for Advertisement

Leave a Reply