GOOD NEWS: ಅಡುಗೆ ಎಣ್ಣೆ ಬೆಲೆ ಕಮ್ಮಿ ಮಾಡಿದ ಉತ್ಪಾದಕರು

masthmagaa.com:

ದೇಶದ ಎಲ್ಲ ಅಡುಗೆ ಎಣ್ಣೆ ಉತ್ಪಾದಕರು ಪ್ರತೀ ಲೀಟರ್ ಮೇಲೆ 30-40 ರೂಪಾಯಿ ಕಮ್ಮಿ ಮಾಡಿದ್ದಾರೆ. ಈಗ ಪರಿಸ್ಥಿತಿ ಸುಧಾರಿಸಿದೆ ಅಂತ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಸುಧಾನ್ಶು ಪಾಂಡೇ ಹೇಳಿದ್ದಾರೆ. ಜೊತೆಗೆ ಈ ಬೆಲೆ ಕುಸಿತ ಗ್ರಾಹಕರಿಗೆ ಲಾಭ ಆಗಬೇಕು ಅಂದ್ರೆ ರಾಜ್ಯಗಳು ಚೂರು ಗಮನ ಕೊಡಬೇಕು. MRP ಗಿಂತ ಜಾಸ್ತಿ ಮಾರಾಟ ಆಗೊದನ್ನ ತಡೀಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply