ಮಸ್ಕ್​​ ನೌಕೆಯಲ್ಲಿ ಟಾಯ್ಲೆಟ್ ಇಲ್ಲ! ಗಗನಯಾತ್ರಿಗಳ ಪಾಡು ಅಯೋಮಯ!

masthmagaa.com:

ಮಂಗಳ ಗ್ರಹದಲ್ಲಿ ಮನೆ ಮಾಡೋ ಕನಸು ಕಾಣ್ತಿರೋ ಎಲಾನ್​ ಮಸ್ಕ್​​ರ ಸ್ಪೇಸ್​ ಎಕ್ಸ್ ಕಂಪನಿಯ ಬಾಹ್ಯಾಕಾಶ ನೌಕೆ ಕ್ರೂ ಡ್ರ್ಯಾಗನ್​ನಲ್ಲಿ ಶೌಚಾಲಯ ಹಾಳಾಗಿದೆ. ಇದ್ರಿಂದ ಗಗನಯಾತ್ರಿಗಳ ಸಂಕಷ್ಟ ಹೆಚ್ಚಾಗಲಿದೆ. ಯಾಕಂದ್ರೆ ಶೌಚಾಲಯ ವ್ಯವಸ್ಥೆಯಿಲ್ಲದೇ ಈ ಬಾಹ್ಯಾಕಾಶ ನೌಕೆಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಯಾಕಂದ್ರೆ ಅಲ್ಲಿರುವ ಗಗನಯಾತ್ರಿಗಳನ್ನು ವಾಪಸ್ ಕರೆತರಬೇಕಾಗಿದೆ. ಇದ್ರಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೇ ಇರೋದ್ರಿಂದ ಬಾಹ್ಯಾಕಾಶದಿಂದ ಭೂಮಿಗೆ ಬರೋ ನಾಲ್ವರು ಗಗನಯಾತ್ರಿಗಳು ಪದೇ ಪದೇ ಅಂಡರ್​ಗಾರ್ಮೆಂಟ್ಸ್​ ಬದಲಿಸಬೇಕಾದ ಪರಿಸ್ಥಿತಿ ಎದುರಾಗಿದೆ.

-masthmagaa.com

Contact Us for Advertisement

Leave a Reply