ಉತ್ತರಾಖಂಡ್ ರಿಸಲ್ಟ್‌: ಯಾರು ಮುಂದೆ, ಯಾರು ಹಿಂದೆ? ಇಲ್ಲಿದೆ ನೋಡಿ

masthmagaa.com:

ಪಂಚರಾಜ್ಯ ಫಲಿತಾಂಶ
ಉತ್ತರಾಖಂಡ್
70
ಮ್ಯಾಜಿಕ್​​ ನಂ. 36

ಮುನ್ನಡೆ/ಫಲಿತಾಂಶ
ಬಿಜೆಪಿ: 44
ಕಾಂಗ್ರೆಸ್: 22
ಇತರೆ: 4

– ಈಗಿನ ಟ್ರೆಂಡ್​ ಪ್ರಕಾರ ಮ್ಯಾಜಿಕ್ ನಂಬರ್ ದಾಟಿರೋ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯೋದು ಪಕ್ಕಾ.
– ಹಾಲಿ ಸಿಎಂ ಪುಷ್ಕರ್​ ಸಿಂಗ್ ಧಮಿಗೆ ಖತಿಮಾ ಕ್ಷೇತ್ರದಲ್ಲಿ ಅಲ್ಪ ಹಿನ್ನಡೆ ಆಗ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
– ಕಾಂಗ್ರೆಸ್​​ನ ಸಿಎಂ ಫೇಸ್ ಅಂತ ಬಿಂಬಿಸಲಾಗ್ತಿದ್ದ ಮಾಜಿ ಸಿಎಂ ಹರೀಶ್​ ರಾವತ್​​ಗೆ ಲಾಲ್ಕುವಾ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

-masthmagaa.com

Contact Us for Advertisement

Leave a Reply