ಶ್ರೀರಾಮಮಂದಿರಕ್ಕೆ ಮೊದಲ ವಿದೇಶಿ ನಾಯಕನ ಭೇಟಿ!

masthmagaa.com:

ಮಿನಿ ಭಾರತ ಅಂತ ಕರೆಯಲ್ಪಡೋ ಫಿಜಿಯ ಉಪ ಪ್ರಧಾನಿ ಬಿಮನ್‌ ಪ್ರಸಾದ್‌ ಇದೀಗ ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ರಾಮಮಂದಿರಕ್ಕೆ ಭೇಟಿ ನೀಡಿರೋ ಮೊದಲ ಫಾರಿನ್‌ ಮಿನಿಸ್ಟರ್‌ ಇವ್ರಾಗಿದ್ದಾರೆ. ಫೆಬ್ರುವರಿ 08 ರಂದು ಭೇಟಿ ನೀಡಿದ್ದ ಇವ್ರು, ಮೀಡಿಯಾಗಳೊಂದಿಗೆ ಇಂಟ್ರ್ಯಾಕ್ಟ್‌ ಮಾಡಿದ್ದಾರೆ. ಫಿಜಿ ಮತ್ತು ಭಾರತಕ್ಕಿರೋ ಸಂಬಂಧವನ್ನ ಹೈಲೈಟ್‌ ಮಾಡಿದ್ದಾರೆ. ಜೊತೆಗೆ ತಮ್ಮ ರಾಮಮಂದಿರ ಭೇಟಿಯಿಂದ ಭಾರತ ಮತ್ತು ಫಿಜಿ ನಡುವಿನ ಸಂಬಂಧ ಇನ್ನಷ್ಟು ಸ್ಟ್ರಾಂಗ್‌ ಆಗಲಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply