ಗೋವಾ ರಿಸಲ್ಟ್‌: ಯಾರು ಮುಂದೆ, ಯಾರು ಹಿಂದೆ? ಇಲ್ಲಿದೆ ನೋಡಿ

masthmagaa.com:

ಪಂಚರಾಜ್ಯ ಫಲಿತಾಂಶ
ಗೋವಾ
40
ಮ್ಯಾಜಿಕ್​ ನಂ. 21

ಮುನ್ನಡೆ/ಫಲಿತಾಂಶ
ಬಿಜೆಪಿ: 18
ಕಾಂಗ್ರೆಸ್: 12
ಎಂಜಿಪಿ: 5
ಎಎಪಿ: 1
ಜಿಎಫ್​ಪಿ: 1
ಪಕ್ಷೇತರ: 3

– ಗೋವಾದಲ್ಲಿ ಅತಂತ್ರ ಪರಿಸ್ಥಿತಿ ಇದ್ರೂ, ಬಿಜೆಪಿ ಅಧಿಕಾರಕ್ಕೆ ಬರೋ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್​ ಕೂಡ ಬೇರೆ ಪಕ್ಷಗಳ ಮೈತ್ರಿ ಮಾಡ್ಕೊಂಡ್ರೆ ಅಧಿಕಾರಕ್ಕೆ ಬರಲು ಟ್ರೈ ಮಾಡ್ಬೋದು.
– ಸಂಕೆಲಿಮ್​ ಕ್ಷೇತ್ರದಲ್ಲಿ ಹಾಲಿ ಸಿಎಂ, ಬಿಜೆಪಿಯ ಪ್ರಮೋದ್​ ಸಾವಂತ್​ಗೆ ಅಲ್ಪ ಹಿನ್ನಡೆ. ಕಾಂಗ್ರೆಸ್​ ಅಭ್ಯರ್ಥಿಗೆ ಮುನ್ನಡೆ. ಆದ್ರೂ ಟೈಟ್​ ಫೈಟ್​ ಕೊಡ್ತಿರೋ ಸಾವಂತ್. ಗೋವಾದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಅಧಿಕಾರಕ್ಕೆ ಬಂದ್ರೂ ಪ್ರಮೋದ್​ ಸಾವಂತ್ ಸಿಎಂ ಆಗಿ ಮುಂದುವರಿಯೋದು ಅನುಮಾನ ಅನ್ನೋ ಚರ್ಚೆಗಳು ನಡೀತಿವೆ.
– ಪಣಜಿ ಕ್ಷೇತ್ರದಲ್ಲಿ ಬಿಜೆಪಿಗೆ ಅಲ್ಪ ಮುನ್ನಡೆ.. ಪಕ್ಷೇತರರಾಗಿ ನಿಂತಿದ್ದ ಮಾಜಿ ಸಿಎಂ ಮನೋಹರ್​ ಪರಿಕ್ಕರ್ ಅವರ ಪುತ್ರ ಉತ್ಪಾಲ್​ ಪರಿಕ್ಕರ್​ರಿಂದ ಬಿಜೆಪಿ ಅಭ್ಯರ್ಥಿಗೆ ತೀವ್ರ ಫೈಟ್​.

-masthmagaa.com

Contact Us for Advertisement

Leave a Reply