ಬಿಜೆಪಿಗೆ ಆಗದಿದ್ದರೆ ರಾಮ ಮಂದಿರವನ್ನ ಕಾಂಗ್ರೆಸ್ ಪೂರ್ಣಗೊಳಿಸುತ್ತೆ!

masthmagaa.com:

2024ಕ್ಕೂ ಮೊದಲು ರಾಮ ಮಂದಿರ ನಿರ್ಮಾಣ ಆಗದಿದ್ದರೆ ಅದನ್ನ ನಮ್ಮ ಸರ್ಕಾರ ಬಂದು ಪೂರ್ಣಗೊಳಿಸುತ್ತೆ ಅಂತ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಜೊತೆಗೆ ಕಾಂಗ್ರೆಸ್​ನವರು ಯಾಕೆ ರಾಮ ಮಂದಿರ ನಿರ್ಮಿಸಬಾರದಾ? ನಾನು ಕೂಡ ರಾಮ ಮಂದಿರ ನಿರ್ಮಾಣಕ್ಕೆ 10 ಸಾವಿರ ಕೊಟ್ಟಿದ್ದೇನೆ. ಯಾಕೆ ಗೊತ್ತಾ, ರಾಮ ಕೇವಲ ಬಿಜೆಪಿಗೆ ಸೇರಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿಯವರು ಎಷ್ಟು ದೇಣಿಗೆ ಪಡೆದಿದ್ದಾರೆ, ಅದರ ಲೆಕ್ಕ ಯಾರು ಕೊಡ್ತಾರೆ ಅಂತಾನೂ ಪರಮೇಶ್ವರ್ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply