ಪಾಕ್​​ ಮೂಲದ 20 ಯೂಟ್ಯೂಬ್ ಚಾನಲ್, 2 ವೆಬ್​ಸೈಟ್​​ ಬ್ಲಾಕ್​: ಕೇಂದ್ರ

maasthmagaa.com:

ಇಂಟರ್​​ನೆಟ್​​​ನಲ್ಲಿ ಭಾರತ ವಿರೋಧಿ ಮತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದ 20 ಯೂಟ್ಯೂಬ್ ಚಾನಲ್​​ಗಳು ಮತ್ತು 2 ವೆಬ್​ಸೈಟ್​​ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ. ಪಾಕ್ ಮೂಲದಿಂದ ಹ್ಯಾಂಡಲ್ ಮಾಡಲಾಗ್ತಿದ್ದ ಈ ಚಾನಲ್ ಮತ್ತು ವೆಬ್​ಸೈಟ್​​ಗಳಲ್ಲಿ ಕಾಶ್ಮೀರ, ಭಾರತೀಯ ಸೇನೆ, ಭಾರತದಲ್ಲಿರೋ ಅಲ್ಪಸಂಖ್ಯಾತ ಸಮುದಾಯ, ರಾಮಮಂದಿರ, ಸಿಡಿಎಸ್ ಬಿಪಿನ್ ರಾವತ್ ವಿರುದ್ಧ ವಿಭಜನಕಾರಿ ರೀತಿಯಲ್ಲಿ ಪೋಸ್ಟ್​​​ಗಳನ್ನು ಮಾಡಲಾಗ್ತಿತ್ತು. ಕೃಷಿ ಮತ್ತು ಸಿಎಎ ಪ್ರತಿಭಟನೆ, ಮುಂಬರುವ 5 ರಾಜ್ಯಗಳ ಚುನಾವಣೆ ಬಗ್ಗೆಯೂ ಪೋಸ್ಟ್ ಮಾಡಲಾಗ್ತಿತ್ತು​​​ ಅಂತ ಕೂಡ ಸರ್ಕಾರ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply