ಭಾರತ ಮತ್ತು ಚೀನಾ ಸೇನಾಧಿಕಾರಿಗಳ ನಡುವೆ ಚರ್ಚೆ!

masthmagaa.com:

ಭಾರತ ಮತ್ತು ಚೀನಾ ಗಡಿ ವಿವಾದ ಸಂಬಂಧಿತ ಸಮನ್ವಯ ಸಮಿತಿಯ 23ನೇ ಮೀಟಿಂಗ್ ಇವತ್ತು ನಡೀತು. ಉಭಯದೇಶಗಳ ನಾಯಕರು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್​​​​ನ ಪ್ರಸ್ತುತ ಸ್ಥಿತಿಗತಿ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಮುಂದಿನ ವರ್ಷ ಆರಂಭದಲ್ಲಿ ಹಿರಿಯ ಮಿಲಿಟರಿ ಕಮಾಂಡರ್​​ಗಳು ಮೀಟಿಂಗ್ ನಡೆಸಿ, ಎಲ್​​ಎಸಿಯ ಎಲ್ಲಾ ಭಾಗಗಳಿಂದ ಕಂಪ್ಲೀಟಾಗಿ ಸೇನೆ ಹಿಂದಕ್ಕೆ ಕರೆಸಿಕೊಳ್ಳೋ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಒಪ್ಪಲಾಗಿದೆ ಅಂತ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply