ಮಾಸ್ಕೋದಲ್ಲಿ ಅಫ್ಘಾನಿಸ್ತಾನ ವಿಚಾರವಾಗಿ ಮೀಟಿಂಗ್

masthmagaa.com:

ಅಫ್ಘಾನಿಸ್ತಾನ ಸಂಬಂಧ ರಷ್ಯಾದಲ್ಲಿ ಮಾಸ್ಕೋ ಫಾರ್ಮಾಟ್ ಹೆಸರಿನ ಮೀಟಿಂಗ್ ನಡೀತು. ಇದರಲ್ಲಿ ತಾಲಿಬಾನ್ ಪ್ರತಿನಿಧಿಗಳು, ಭಾರತ, ಚೀನಾ, ಪಾಕಿಸ್ತಾನ್, ಇರಾನ್ ಸೇರಿ 10 ದೇಶಗಳು ಭಾಗಿಯಾಗಿದ್ದವು. ಈ ವೇಳೆ ಅಫ್ಘನಿಸ್ತಾನದ ಪರಿಸ್ಥಿತಿಯನ್ನ ಸುಧಾರಿಸೋಕೆ ತಾಲಿಬಾನಿಗಳು ನಡೆಸ್ತಿರೋ ಪ್ರಯತ್ನವನ್ನ ರಷ್ಯಾ ಸ್ವಾಗತಿಸಿದೆ. ಆದ್ರೆ ರಷ್ಯಾ ನಾಯಕತ್ವದ ಈ ಸಭೆಯಿಂದ ಕಡೇ ಗಳಿಗೆಯಲ್ಲಿ ಅಮೆರಿಕ ತಾಂತ್ರಿಕ ಕಾರಣ ಮುಂದಿಟ್ಟು ಹೊರಹೋಗಿತ್ತು. ಅಂದಹಾಗೆ 2017ರಿಂದ ರಷ್ಯಾ ಈ ಮಾಸ್ಕೋ ಫಾರ್ಮಾಟ್ ಹೆಸರಲ್ಲಿ ಅಫ್ಘನಿಸ್ತಾನ್ ಇಶ್ಯೂಗಳ ಬಗ್ಗೆ ಮೀಟಿಂಗ್ ನಡೆಸ್ತಿದ್ದಾರೆ.

-masthmagaa.com

Contact Us for Advertisement

Leave a Reply