ನ್ಯೂಜಿಲೆಂಡ್​​ಗೆ ಭಾರತ 297 ರನ್ ಟಾರ್ಗೆಟ್​​.. ಕನ್ನಡಿಗ ರಾಹುಲ್ ಬೆಂಕಿ ಬ್ಯಾಟಿಂಗ್​​​

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಏಕದಿನ ಪಂದ್ಯ ಸರಣಿಯ 3ನೇ ಮತ್ತು ಕೊನೆಯ ಪಂದ್ಯ ಇಂದು ನಡೆಯುತ್ತಿದೆ. ಬೇ-ಓವಲ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ 50 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 296 ರನ್ ಕಲೆ ಹಾಕಿದೆ. ನ್ಯೂಜಿಲೆಂಡ್​​​​​ಗೆ 297 ರನ್​​ಗಳ ಟಾರ್ಗೆಟ್ ಕೊಟ್ಟಿದೆ. ವಿಶೇಷ ಅಂದ್ರೆ ಕನ್ನಡಿಗ ಕೆ.ಎಲ್​ ರಾಹುಲ್ 112 ರನ್ ಸಿಡಿಸಿ ಮಿಂಚಿದ್ದಾರೆ. ಇನ್ನು ಶ್ರೇಯಸ್ ಅಯ್ಯರ್ 68 ರನ್ ಗಳಿಸಿದ್ರೆ, ಮನೀಶ್ ಪಾಂಡೆ 42 ರನ್ ಕಲೆಹಾಕಿದ್ರು. ಆದ್ರೆ ಪೃಥ್ವಿ ಶಾ ಮತ್ತು ಮಯಾಂಕ್ ಅಗರ್​​ವಾಲ್ ಭಾರತಕ್ಕೆ ಉತ್ತಮ ಓಪನಿಂಗ್ ನೀಡುವಲ್ಲಿ ವಿಫಲವಾಗಿದ್ದಾರೆ.

Contact Us for Advertisement

Leave a Reply