3 ವರ್ಷದಲ್ಲಿ ಭಾರತದಲ್ಲಿ ಅಮೆರಿಕ ಮಾದರಿಯ ಹೈವೇ: ಗಡ್ಕರಿ

masthmagaa.com:

ಮುಂದಿನ ಮೂರು ವರ್ಷಗಳಲ್ಲಿ ಇಡೀ ದೇಶದಲ್ಲಿ ಅಮೆರಿಕ ಕ್ವಾಲಿಟಿಯ ರಸ್ತೆಗಳನ್ನು ನಿರ್ಮಿಸುವ ನಂಬಿಕೆ ಇದೆ ಅಂತ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ಧಾರೆ. ಕಾರ್ಯಕ್ರಮವೊಂದ್ರಲ್ಲಿ ಮಾತಾಡಿದ ಅವ್ರು, ಪ್ರಧಾನಿ ಮೋದಿ ನಾಯಕತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆ ವೇಗ ಪಡೆದುಕೊಂಡಿದೆ. ಒಂದು ಟೈಮಲ್ಲಿ ದಿನಕ್ಕೆ 2 ಕಿಲೋಮೀಟರ್​​​ನಂತೆ ರಸ್ತೆ ನಿರ್ಮಾಣವಾಗ್ತಿತ್ತು. ಆದ್ರೀಗ ಪ್ರತಿದಿನ 38 ಕಿಲೋಮೀಟರ್ ರಸ್ತೆ ನಿರ್ಮಾಣವಾಗ್ತಿದೆ ಅಂತ ಹೇಳಿದ್ಧಾರೆ.

-masthmagaa.com

Contact Us for Advertisement

Leave a Reply