ಓರಿಸ್ಸಾ ಕರಾವಳಿಯಲ್ಲಿ‌ ಯಶಸ್ವಿಯಾಗಿ ಉಡಾವಣೆಯಾದ ನಿರ್ಭಯ ಮಿಸೈಲ್!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತ, ಸ್ವದೇಶಿ ನಿರ್ಮಿತ ಲಾಂಗ್‌ ರೇಂಜ್‌ ನಿರ್ಭಯ್‌ ಕ್ರೂಸ್‌ ಮಿಸೈಲ್‌ನ್ನ ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಓರಿಸ್ಸಾದ ಚಂಡೀಪುರ ಕರಾವಳಿ ಪ್ರದೇಶದಲ್ಲಿ ಈ ಮಿಸೈಲ್‌ನ್ನ ಟೆಸ್ಟ್‌ ಮಾಡಲಾಗಿದ್ದು, ಬೆಂಗಳೂರು ಮೂಲದ DRDO ಲ್ಯಾಬರೇಟರಿ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್ಮೆಂಟ್‌(ADE) ಇದನ್ನ ಅಭಿವೃದ್ದಿ ಪಡಿಸಿದೆ. ರೇಡಾರ್‌, ಇಲೆಕ್ಟ್ರೋ ಆಪ್ಟಿಕಲ್‌ ಟ್ರ್ಯಾಕಿಂಗ್‌ ಸಿಸ್ಟಮ್‌ ಸೇರಿದಂತೆ ಇನ್ನಿತರ ಅನೇಕ ಸೆನ್ಸರ್‌ಗಳು ಈ ಮಿಸೈಲ್‌ನ ಟೆಸ್ಟ್‌ನ್ನ ಮಾನಿಟರ್‌ ಮಾಡಿವೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply