ತಾಲಿಬಾನ್‌ಗೆ ಶಾಕ್‌ ಕೊಟ್ಟ ಇರಾನ್​​​​​!

masthmagaa.com:

ತಾಲಿಬಾನ್​​ಗೆ ಇರಾನ್​​​​​ ಶಾಕ್ ಕೊಟ್ಟಿದೆ. ಅಫ್ಘಾನಿಸ್ತಾನದ ಸದ್ಯದ ಸರ್ಕಾರಕ್ಕೆ ನಾವು ಮಾನ್ಯತೆ ನೀಡೋದಿಲ್ಲ. ಅಲ್ಲಿ ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆಯಾದ ಬಳಿಕವಷ್ಟೇ ಮಾನ್ಯತೆ ನೀಡೋ ಬಗ್ಗೆ ಯೋಚಿಸ್ತೀವಿ ಅಂತ ಹೇಳಿದೆ. ಕಾಬೂಲ್​​ನಲ್ಲಿರೋ ಇರಾನ್ ರಾಯಭಾರಿ ಬಹದ್ದೂರ್ ಅಮಿನಿಯನ್​ ಟೋಲೋ ನ್ಯೂಸ್​​ಗೆ ನೀಡಿರೋ ಸಂದರ್ಶನದಲ್ಲಿ ಈ ಮಾತು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply