ಇಸ್ರೇಲ್ ಗುಂಡಿಗೆ ಪ್ಯಾಲೆಸ್ತೀನಿ ನಾಗರಿಕ ಬಲಿ. ಗಾಜಾ ಪಟ್ಟಿ ಉದ್ವಿಗ್ನ

masthmagaa.com:

ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಝಾ ಪಟ್ಟಿಯಲ್ಲಿ ಮತ್ತೆ ಸಂಘರ್ಷ ಆಗಿದೆ. ಇಸ್ರೇಲ್ ಗುಂಡಿಗೆ ಒಬ್ಬ ಪ್ಯಾಲೆಸ್ತೀನಿಯನ್ ವ್ಯಕ್ತಿ ಬಲಿಯಾಗಿದ್ದಾನೆ. ಗಡಿಯಲ್ಲಿ ನೂರಾರು ಜನ ನುಗ್ಗಿ ಬೆಂಕಿ ಇಟ್ಟು ಗಲಾಟೆ ಶುರು ಮಾಡಿದ್ದರು, ಇಸ್ರೇಲ್ ಕಡೆ ಸ್ಪೋಟಕಗಳನ್ನ ಎಸೆಯಲು ಶುರು ಮಾಡಿದ್ದರು. ಈ ವೇಳೆ ಇಸ್ರೇಲ್ ಯೋಧರು ಗುಂಡು ಹಾರಿಸಿದ್ದಾರೆ ಅಂತ ಇಸ್ರೇಲ್ ಸೇನೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply