ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಟಾಟಾ ತೆಕ್ಕೆಗೆ?

masthmagaa.com:

ನಷ್ಟದಲ್ಲಿರೋ ಏರ್ ಇಂಡಿಯಾ ಖಾಸಗೀಕರಣ ಸಂಬಂಧ ಟಾಟಾ ಕಂಪನಿ ಇವತ್ತು ತನ್ನ ಬಿಡ್ಡಿಂಗ್ ಪೇರ್ಸ್ ಸಬ್ಮಿಟ್ ಮಾಡಿದೆ ಅಂತ ಮಾಹಿತಿ ಬಂದಿದೆ. ಸೋ ಈಗ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಟಾಟಾ ಮಾಲಿಕತ್ವದ ಕಂಪನಿಯಾಗೋ ಸಂದರ್ಭ ಹತ್ತಿರ ಬಂದಾಗೆ ಕಾಣಿಸ್ತಿದೆ. ಸರ್ಕಾರ ಬರೀ ನಷ್ಟವನ್ನೇ ಉಂಟು ಮಾಡುತ್ತಿರೋ ಈ ಏರ್ಲೈನ್ ಕಂಪನಿಯನ್ನ ಮಾರೋಕೆ 2 ವರ್ಷಗಳಿಂದಲೂ ಭಾರೀ ಟ್ರೈ ಮಾಡ್ತಿದೆ. ಆದ್ರೆ ಯಾರೂ ತಗೋಳೋಕೇ ಮುಂದೆ ಬರ್ತಿರಲಿಲ್ಲ.

-masthmagaa.com

Contact Us for Advertisement

Leave a Reply