ಚೀನಾ ಜೊತೆಗೆ ಹಾಟ್‌ಲೈನ್‌ ಸಂಪರ್ಕಕ್ಕೆ ಜಪಾನ್‌ ಗ್ರೀನ್‌ ಸಿಗ್ನಲ್!

masthmagaa.com:

ಚೀನಾದೊಂದಿಗೆ ಮಿಲಿಟರಿ ಹಾಟ್​ಲೈನ್ ಸಂಪರ್ಕ ಶುರು ಮಾಡೋಕೆ ಜಪಾನ್ ಸಮ್ಮತಿಸಿದೆ. ಇತ್ತೀಚೆಗೆ ಚೀನಾ ಮತ್ತು ಜಪಾನ್ ರಕ್ಷಣಾ ಸಚಿವರ ನಡುವೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆದಿತ್ತು. ಇದಾದ ಬಳಿಕ ಹಾಟ್​ಲೈನ್ ಸಂಪರ್ಕ ಶುರು ಮಾಡೋಕೆ ಸಮ್ಮತಿಸಲಾಗಿದೆ.

-masthmagaa.com

Contact Us for Advertisement

Leave a Reply