ಜಾರ್ಖಂಡ್‌: ಜಾರಿ ನಿರ್ದೇಶನಾಲಯದ ರೈಡ್‌ಗೆ 35.23 ಕೋಟಿ ರೂ. ಪತ್ತೆ!

masthmagaa.com:

ಜಾರ್ಖಂಡ್‌ ಸರ್ಕಾರದ ಭ್ರಷ್ಟಾಚಾರದ ಲೋಕ ಒಳಹೊಕ್ಕುತ್ತಾ ಹೋದಂತೆ ಭಯಾನಕ ರೂಪದಲ್ಲಿ ತೆರೆದುಕೊಳ್ತಿದ್ದು ಕೋಟಿ ಕೋಟಿ ಹಣ ಪತ್ತೆಯಾಗ್ತಿದೆ. ಈಗ ಅಲ್ಲಿನ ಗ್ರಾಮೀಣಾಭಿವೃದ್ದಿ ಸಚಿವ ಅಲಂಗಿರ್‌ ಅವರ ಕಾರ್ಯದರ್ಶಿ ಸಂಜೀವ್‌ ಲಾಲ್‌ ಮತ್ತು ಅವರ ಮನೆಗೆಲಸದವರ ಮನೆಯಲ್ಲಿನ ಭ್ರಷ್ಟಾಚಾರದ ಅಕ್ರಮ ಹಣ ಈಗ 34 ಕೋಟಿಗೆ ಏರಿಕೆಯಾಗಿದೆ. ರಾಂಚಿಯಲ್ಲಿನ 2BHK ಫ್ಲ್ಯಾಟ್‌ನ್ನ ಇಡಿ ಅಧಿಕಾರಿಗಳು ಮೇ 06ರಂದು ರೈಡ್‌ ಮಾಡಿದ್ರು. ಈ ವೇಳೆ ಇಷ್ಟು ಹಣ ಸಿಕ್ಕಿದೆ.

-masthmagaa.com

Contact Us for Advertisement

Leave a Reply