ಕೆಜಿಎಫ್ 2 ರಿಲೀಸ್ ಡೇಟ್ ಅನೌನ್ಸ್​​! ಯಾವಾಗ ಗೊತ್ತಾ?

masthmagaa.com:

ಕೆಜಿಎಫ್ ಚಾಪ್ಟರ್- 2 ರಿಲೀಸ್ ಇನ್ನೂ ಸ್ವಲ್ಪ ತಡವಾಗಲಿದೆ.. ಯಾಕಂದ್ರೆ 2022ರ ಏಪ್ರಿಲ್ 14ರಂದು ಚಿತ್ರ ರಿಲೀಸ್ ಆಗಲಿದೆ. ಈ ಬಗ್ಗೆ ರಾಕಿಭಾಯ್ ಯಶ್, ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್​ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಜೊತೆಗೆ ಒಂದು ಹೊಸ ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ. ಒಟ್ನಲ್ಲಿ ಕೆಜಿಎಫ್ 2 ಯಾವಾಗ ಬರುತ್ತೆ ಅಂದ ತುದಿಗಾಲಲ್ಲಿ ಕಾದುಕುಳಿತಿರೋ ಅಭಿಮಾನಿಗಳು ಇನ್ನೂ 7 ತಿಂಗಳು ಕಾಯಬೇಕಾಗಿದೆ.

-masthmagaa.com

Contact Us for Advertisement

Leave a Reply