ಸಮುದ್ರದೊಂದಿಗೆ ಮೋದಿ ಮಾತು.. ಕವಿತೆ ಬರೆದ ‘ನಮೋ‘

ನಿನ್ನೆ ಬೆಳಗ್ಗೆ ಪ್ರಧಾನಿ ಮೋದಿ ಚೆನ್ನೈನ ಮಾಮಲ್ಲಾಪುರಂನಲ್ಲಿ ಬೀಚ್ ಬಳಿ ಅಲೆದಾಡಿದ್ದರು. ಈ ವೇಳೆ ಸಮುದ್ರದ ದಡದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಕುಳಿತಿದ್ದರು. ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು, ತಾವು ರಚಿಸಿದ ಕವಿತೆಗಳನ್ನು ಮುಂದಿಟ್ಟಿದ್ದಾರೆ. ನಿನ್ನೆ ಮಹಾಬಲಿ ಪುರಂನಲ್ಲಿ ಸಮುದ್ರದ ದಡದಲ್ಲಿ ತಿರುಗುತ್ತಾ ತಿರುತಗುತ್ತಾ ಸಮುದ್ರದೊಂದಿಗೆ ಮಾತನಾಡಲು ಆರಂಭಿಸಿದೆ. ಈ ಬಗ್ಗೆ ಕೆಲವೊಂದು ಶಬ್ದಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಕವಿತೆಯಲ್ಲಿ ಸೂರ್ಯನ ಮತ್ತು ಅಲೆಗಳ ಜೊತೆ ಸಮುದ್ರದ ಸಂಬಂಧ, ಅದರ ನೋವಿನ  ಕುರಿತು ಉಲ್ಲೇಖಿಸಿದ್ದಾರೆ.

Contact Us for Advertisement

Leave a Reply