ಮಣಿಪುರ ರಿಸಲ್ಟ್‌: ಯಾರು ಮುಂದೆ, ಯಾರು ಹಿಂದೆ? ಇಲ್ಲಿದೆ ನೋಡಿ

masthmagaa.com:

ಪಂಚರಾಜ್ಯ ಫಲಿತಾಂಶ
ಮಣಿಪುರ
60
ಮ್ಯಾಜಿಕ್​ ನಂಬರ್ – 31

ಮುನ್ನಡೆ/ಫಲಿತಾಂಶ
ಬಿಜೆಪಿ: 19
ಎನ್​ಪಿಪಿ: 9
ಎನ್​ಪಿಎಫ್​: 4
ಜೆಡಿಯು: 3
ಕಾಂಗ್ರೆಸ್: 3
ಇತರೆ: 3
(41 of 60)

– ಇಲ್ಲಿ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬರೋದು ಪಕ್ಕಾ ಅನ್ನೋಥರ ಇದೆ. ಯಾಕಂದ್ರೆ ಎನ್​​ಪಿಪಿ, ಎನ್​ಪಿಎಫ್​, ಜೆಡಿಯು – ಇವೆಲ್ಲವೂ ಬಿಜೆಪಿಯ ಮಿತ್ರ ಪಕ್ಷಗಳು.
– ಹಾಲಿ ಸಿಎಂ, ಬಿಜೆಪಿಯ ಬಿರೇನ್​ ಸಿಂಗ್​ಗೆ ಭಾರಿ ಮುನ್ನಡೆ.

-masthmagaa.com

Contact Us for Advertisement

Leave a Reply