ಬಂಗಾರದ ಮನುಷ MS DHONI | ಎಂತಾ ಕೆಲಸ ಮಾಡಿದ್ದಾರೆ ಗೊತ್ತಾ?

masthmagaa.com:

IPLನಲ್ಲಿ CSK ತಂಡವನ್ನ 9ನೇ ಬಾರಿ ಫೈನಲ್ಗೆ ಕರ್ಕೊಂಡೋಗಿ ತಾವೊಬ್ಬ ಬೆಸ್ಟ್ ಕ್ಯಾಪ್ಟನ್ ಹಾಗೂ ಬೆಸ್ಟ್ ಫಿನಿಶರ್ ಅಂತ ಮತ್ತೊಮ್ಮೆ ಸಾಬೀತು ಮಾಡಿರೋ MS ಧೋನಿ, T2o ವಿಶ್ವಕಪ್ಗೆ ಟೀಮ್ ಇಂಡಿಯಾದ ಮೆಂಟರ್. ಈ ಬಗ್ಗೆ ಈ ಹಿಂದೇನೇ BCCI ಪ್ರಕಟಣೆ ಹೊರಡಿಸಿತ್ತು. ಈ ಬಗ್ಗೆ ಮಾತಾಡಿರೋ BCCI ಸೆಕ್ರಟರಿ ಜಯ್ ಶಾ, ಧೋನಿ ಈ ಕೆಲಸಕ್ಕೆ ಯಾವುದೇ ಸಂಭಾವನೆ ಪಡೀತಿಲ್ಲ ಅಂತ ಹೇಳಿದ್ದಾರೆ. ಅಂದ್ರೆ ತಂಡಕ್ಕೆ ಮಾರ್ಗದರ್ಶನ ಮಾಡೋ ಕೆಲಸವನ್ನ ಧೋನಿ ಫ್ರೀಯಾಗಿ ಮಾಡಲಿದ್ದಾರೆ.

-masthmagaa.com

Contact Us for Advertisement

Leave a Reply