ನಾ ಬದುಕಿರೋವರೆಗೂ BJP ನಾಯಕರು ನನ್ನ ಗೆಳೆಯರೇ: ನಿತೀಶ್‌ ಕುಮಾರ್‌

masthmagaa.com:

ಬಿಹಾರ್‌ ಸಿಎಮ್‌ ನಿತೀಶ್‌ಕುಮಾರ್‌ BJP ನಾಯಕರ ಕಡೆ ಕೈ ತೋರಿಸಿ “ಇಲ್ಲಿರೋ ಎಲ್ಲರೂ ಸಹ ನಮ್ಮ ಸ್ನೇಹಿತರೇ, ನಾವೆಲ್ಲರೂ ಭಿನ್ನವಾಗಿರ್ಬೋದು. ಆದ್ರೆ ನಮ್ಮ ನಡುವಿರೋ ಸಂಬಂಧ ನಾನು ಬದುಕಿರೋ ವರೆಗೂ ಇರುತ್ತೆ” ಅಂತ ಹೇಳಿದ್ದಾರೆ. ಬಿಹಾರದ ಮೋಟಿಹಾರಿಯಲ್ಲಿ ನಡೆದ ಮಹಾತ್ಮ ಗಾಂಧಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತಾಡಿರುವ ನಿತೀಶ್‌ ಈ ರೀತಿ ಹೇಳಿದ್ದಾರೆ. ಈ ಕುರಿತು ರಿಪ್ಲೈ ಮಾಡಿರೋ INDIA ಮೈತ್ರಿ ಕೂಟದ RJD ಪಕ್ಷ ʻನಿತೀಶ್‌ಕುಮಾರ್‌, ಅವರ ಪರ್ಸನಲ್‌ ರಿಲೇಷನ್‌ಶಿಪ್‌ ಬಗ್ಗೆ ಹೇಳಿದ್ದಾರೆ ಅಷ್ಟೇʼ ಅಂತ ಹೇಳಿದೆ.

-amsthmagaa.com

Contact Us for Advertisement

Leave a Reply