ಪಾಕಿಸ್ತಾನ ಮೂಲದ ಬೋಟ್​​ನಲ್ಲಿ 400 ಕೋಟಿ ಮೊತ್ತದ ಮಾದಕ ವಸ್ತು!

masthmagaa.com:

ಪಾಕಿಸ್ತಾನದ ಅಲ್ ಹುಸೇನಿ ಅನ್ನೋ ಮೀನುಗಾರಿಕೆ ಬೋಟ್ ಮತ್ತು ಅದ್ರಲ್ಲಿದ್ದ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಗುಜರಾತ್​​​​​ ಬಳಿಯ ಜಲಗಡಿಯಲ್ಲಿ ಪತ್ತೆಯಾದ ಈ ದೋಣಿಯಲ್ಲಿ 400 ಕೋಟಿ ರೂಪಾಯಿ ಮೌಲ್ಯದ 77 ಕೆಜಿಯಷ್ಟು ಮಾದಕ ವಸ್ತು ಕೂಡ ಪತ್ತೆಯಾಗಿದೆ. ಮತ್ತೊಂದ್ಕಡೆ ರಾಜಸ್ಥಾನದ ಜೈಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೀನ್ಯಾದ ಮಹಿಳೆ ಬಳಿ 15 ಕೋಟಿ ರೂಪಾಯಿ ಮೊತ್ತದ ಮಾದಕ ವಸ್ತು ಪತ್ತೆಯಾಗಿದೆ.

-masthmagaa.com

Contact Us for Advertisement

Leave a Reply