ಪಾಕ್‌ ತಂಡದ ವೈಟ್‌ ಬಾಲ್‌ ಕೋಚ್‌ ಆಗಿ ಗ್ಯಾರಿ ಕ್ರಿಸ್ಟನ್‌ ಆಯ್ಕೆ!

masthmagaa.com:

ಭಾರತ 2011ರ ಒನ್‌ ಡೇ ವಿಶ್ವಕಪ್‌ ಗೆದ್ದಾಗ ಕೋಚ್‌ ಆಗಿದ್ದ ಗ್ಯಾರಿ ಕ್ರಿಸ್ಟನ್‌ ಈಗ ಪಾಕಿಸ್ತಾನದ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ಮೂಲದ ಗ್ಯಾರಿ ಕ್ರಿಸ್ಟನ್‌ ಪಾಕ್‌ ತಂಡದ ವೈಟ್‌ ಬಾಲ್‌ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ.

-masthmagaa.com

Contact Us for Advertisement

Leave a Reply