ಪಾಕಿಸ್ತಾನದಲ್ಲಿ ಎಫ್​​-16 ವಿಮಾನ ಪತನ

masthmagaa.com:

ಪಾಕಿಸ್ತಾನದ ಇಸ್ಲಾಮಾಬಾದ್​​ನ ಶಕರ್​ಪರಿಯನ್ ಬಳಿ ಎಫ್​-16 ವಿಮಾನ ಪತನಗೊಂಡಿದೆ. ಮಾರ್ಚ್​​ 23ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗಿಯಾಗಲು ಅಭ್ಯಾಸ ಮಾಡುವಾಗ ಈ ದುರಂತ ಸಂಭವಿಸಿದೆ. ಚಾಂದ್​ತಾರಾ ಅರಣ್ಯ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಪೊಲೀಸ್ ಮತ್ತು ರಕ್ಷಣಾ ಪಡೆ ಸ್ಥಳವನ್ನು ಸುತ್ತುವರಿದಿದ್ದು, ರಕ್ಷಣಾ ಕಾರ್ಯ ಮುಂದುವರಿಸಿದೆ.

-masthmagaa.com

Contact Us for Advertisement

Leave a Reply