ಕೆಳಗಿಳಿದು ಬಾ ಪೆಟ್ರೋಲ್! 2 ವಾರಗಳಲ್ಲಿ 8 ರುಪಾಯಿ ಏರಿಕೆ!

masthmagaa.com:

ಕಳೆದ ಎರಡು ವಾರದಿಂದ ಒಂದೇ ಸಮನೆ ಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಆಗ್ತಾನೆ ಇದೆ. ಇವತ್ತು ಕೂಡ ಪೆಟ್ರೋಲ್‌-ಡೀಸೆಲ್‌ ದರದಲ್ಲಿ 80 ಪೈಸೆ ಏರಿಕೆ ಆಗಿದ್ದು, ಎರಡು ವಾರಗಳಲ್ಲಿ ಒಟ್ಟು 8 ರುಪಾಯಿ ಏರಿಸಿದ ಹಾಗೆ ಆಗಿದೆ. ಬೆಂಗಳೂರಲ್ಲಿ ಇವತ್ತು ಪೆಟ್ರೋಲ್‌ 108 ರುಪಾಯಿ 99 ಪೈಸೆ ಆದ್ರೆ, ಡೀಸೆಲ್‌ 92 ರುಪಾಯಿ 83 ಪೈಸೆ ಆಗಿದೆ.

-masthmagaa.com

Contact Us for Advertisement

Leave a Reply