ಮತ್ತೆ ಏರಿದ ಪೆಟ್ರೋಲ್, ಡೀಸೆಲ್! ಇವತ್ತಿನ ಬೆಲೆ ಎಷ್ಟು?

masthmagaa.com:

ಭಾರತದಲ್ಲಿ ಕಳೆದ ಎಂಟು ದಿನಗಳಲ್ಲಿ 7ನೇ ಬಾರಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗಿದೆ. ಇನ್ನು ಕರ್ನಾಟಕದಲ್ಲಿ ಪ್ರತೀ ಲೀಟರ್‌ ಪೆಟ್ರೋಲ್‌ ದರ 84 ಪೈಸೆ ಜಾಸ್ತಿಯಾಗಿ 105.62 ಆಗಿದ್ದು ಡೀಸೆಲ್‌ ದರ ಪ್ರತೀ ಲೀಟರ್‌ಗೆ 68 ಪೈಸೆ ಜಾಸ್ತಿಯಾಗಿ 89.70 ಆಗಿದೆ. 80 ಪೈಸೆ, 50 ಪೈಸೆ, 30 ಪೈಸೆ ಅಂತ ಪೆಟ್ರೋಲ್‌, ಡಡೀಸೆಲ್‌ ದರದಲ್ಲಿ ಏರಿಕೆ ಆಗಿ ಇದೀಗ ಒಂದುವಾರದಲ್ಲಿ ಒಟ್ಟಾರೆಯಾಗಿ ಪ್ರತೀ ಲೀಟರ್‌ಗೆ 4.80ರಷ್ಟು ಬೆಲೆ ಜಾಸ್ತಿಯಾಗಿದೆ.

-masthmagaa.com

Contact Us for Advertisement

Leave a Reply