ವಿಮಾನ ಆಕಾಶದಲ್ಲಿ ಇರುವಾಗಲೇ ಪೈಲಟ್​​ಗೆ ಹಾರ್ಟ್​ ಅಟ್ಯಾಕ್​!

masthmagaa.com:

ಓಮನ್ ದೇಶದ ರಾಜಧಾನಿ ಮಸ್ಕತ್​ನಿಂದ ಬಾಂಗ್ಲಾದೇಶದ ಢಾಕಾಗೆ ಹಾರಾಟ ನಡೆಸಿದ್ದ ಬೀಮನ್ ಬಾಂಗ್ಲಾದೇಶ ವಿಮಾನದ ಪೈಲಟ್​​ಗೆ ಸಡನ್ನಾಗಿ ಹೃದಯಾಘಾತ ಉಂಟಾಗಿದೆ. ಆಗ ವಿಮಾನ ಆಕಾಶದಲ್ಲಿ ಹಾರಾಟ ನಡೆಸುತ್ತಿತ್ತು. ವಿಮಾಮದಲ್ಲಿ 126 ಪ್ರಯಾಣಿಕರಿದ್ರು. ತಕ್ಷಣ ವಿಮಾನವನ್ನ ಮಹಾರಾಷ್ಟ್ರದ ನಾಗ್ಪುರ್​ ಏರ್ಪೋರ್ಟ್​​ನಲ್ಲಿ ಎಮರ್ಜೆನ್ಸಿ ಮೆಡಿಕಲ್ ಲ್ಯಾಂಡಿಂಗ್ ಮಾಡಿಸಲಾಗಿದೆ. ತಕ್ಷಣ ಆ ಪೈಲಟ್​ ಅನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ವಿಮಾನವನ್ನ ಕೋಲ್ಕತ್ತಾದಲ್ಲಿ ಲ್ಯಾಂಡ್​ ಮಾಡಿಸಲು ಪ್ಲಾನ್ ಮಾಡಲಾಗಿತ್ತು. ಆದ್ರೆ ಕೋಲ್ಕತ್ತಾದ ಎಟಿಸಿ ನಾಗ್ಪುರ ಏರ್​ಪೋರ್ಟ್​ನಲ್ಲಿ ಇಳಿಸುವಂತೆ ಸೂಚಿಸ್ತು.

-masthmagaa.com

Contact Us for Advertisement

Leave a Reply