ಸಂಸತ್​​ನಲ್ಲಿ ಪ್ರಧಾನಿ ಮೋದಿ ಮತ್ತು ದೌಡ್ಡಗೌಡರ ಭೇಟಿ!

masthmagaa.com:

ಪ್ರಧಾನಿ ಮೋದಿ ಇವತ್ತು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ್ರನ್ನ ಸಂಸತ್​​ನಲ್ಲಿ ಭೇಟಿಯಾದ್ರು. ಇಬ್ಬರು ನಾಯಕರು ಕೈ ಕೈ ಹಿಡಿದು ನಕ್ಕ ಫೋಟೋ ಮತ್ತು ಬನ್ನಿ ಇಲ್ಲಿ ಕೂತ್ಕೊಳ್ಳಿ ಅಂತ ದೇವೇಗೌಡ್ರಿಗೆ ಪ್ರಧಾನಿ ಮೋದಿ ಕುರ್ಚಿ ತೋರಿಸುತ್ತಿರೋ ಫೋಟೋಗಳು ವೈರಲ್​ ಆಗಿವೆ. ವಿಧಾನ ಪರಿಷತ್​ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಇಬ್ಬರು ಭೇಟಿಯಾಗಿರೋದು ಪರಿಷತ್ ಚುನಾವಣೆಗೆ ಬಿಜೆಪಿ-ಜೆಡಿಎಸ್​ ಮೈತ್ರಿಯ ಸುಳಿವು ಕೊಟ್ಟಿದೆ. ವಿಧಾನಪರಿಷತ್ ಚುನಾವಣೆ ಬಗ್ಗೆ ಮೋದಿ ಜೊತೆ ಏನಾದ್ರೂ ಮಾತಾಡಿದ್ರಾ ಅಂತ ಕೇಳಿದ ಪ್ರಶ್ನೆಗೆ, ಅವರು ಪ್ರಹ್ಲಾದ್​ ಜೋಶಿ ಜೊತೆ ಮಾತಾಡ್ತೀನಿ ಅಂತ ಹೇಳಿದ್ದಾರೆ ಅಂದ್ರು.

-masthmagaa.com

Contact Us for Advertisement

Leave a Reply