ಪುನೀತ್ ನಿಧನದಿಂದ ಆಘಾತಕ್ಕೊಳಗಾಗಿ ಮತ್ತೊಬ್ಬ ಅಭಿಮಾನಿ ಸಾವು

masthmagaa.com:

ಪುನೀತ್​ ನಿಧನದಿಂದ ಆಘಾತಕ್ಕೊಳಗಾಗಿ ಮತ್ತೊಬ್ಬ ಅಭಿಮಾನಿ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ 50 ವರ್ಷದ ರಾಜೇಶ್ ಅನ್ನೋರು ಪುನೀತ್ ಸಾವಿನ ಬಳಿಕ ಊಟ, ತಿಂಡಿ ಎಲ್ಲಾ ಬಿಟ್ಟಿದ್ದರು. ಅಲ್ಲದೆ ಅಂತಿಮ ದರ್ಶನಕ್ಕೆ ಹೋಗೋದಾಗಿ ಹೊರಟವರು ರಸ್ತೆಯಲ್ಲೇ ಸುಸ್ತಾಗಿ ಬಿದ್ದಿದ್ದರು. ಇದೀಗ ಚಿಕಿತ್ಸೆ ಪಡೆಯದೇ ಅವರು ಮೃತಪಟ್ಟಿದ್ದಾರೆ. ಹೋಟೆಲ್​ ನಡೆಸುತ್ತಿದ್ದ ಇವರು, ತಮ್ಮ ಹೋಟೆಲ್​​ಗೆ ಡಾ. ರಾಜ್​ಕುಮಾರ್​ ಹೋಟೆಲ್​ ಅಂತ ಹೆಸರಿಟ್ಟಿದ್ದರು.

-masthmagaa.com

Contact Us for Advertisement

Leave a Reply