ತಲೆಬೋಳಿಸುವಂತೆ ಫರ್ಮಾನು..! ಏನ್ ರ್ಯಾಗಿಂಗ್ ಗುರು ಇದು..

ಉತ್ತರ ಪ್ರದೇಶದ ರಾಮಮನೋಹರ ಲೋಹಿಯಾ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ರ್ಯಾಗಿಂಗ್ ನಡೆದಿದೆ. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ತಲೆ ಬೋಳಿಸಿಕೊಂಡು, ಶರ್ಟ್ ನ 3ನೇ ಬಟನ್ ನೋಡುತ್ತಾ ಹೋಗಬೇಕೆಂದು ಹಿರಿಯ ವಿದ್ಯಾರ್ಥಿಗಳು ಫರ್ಮಾನು ಹೊರಡಿಸಿದ್ದಾರೆ. ಅದರಂತೆ ಮೊದಲ ವರ್ಷದ ಸುಮಾರು 200 ವಿದ್ಯಾರ್ಥಿಗಳು ತಲೆ ಬೋಳಿಸಿಕೊಂಡು, ತಲೆ ತಗ್ಗಿಸಿಕೊಂಡು ಬಂದಿದ್ದಾರೆ. ಕಳೆದ ವರ್ಷವೂ ಈ ಕಾಲೇಜಿನಲ್ಲಿ ಇಂಥದ್ದೇ ಘಟನೆ ನಡೆದಿದ್ದು, ನಾಲ್ವರು ಸೀನಿಯರ್ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು.

Contact Us for Advertisement

Leave a Reply