ರಷ್ಯಾದಲ್ಲಿ ಕೊರೋನಾ ರುದ್ರತಾಂಡವ!

masthmagaa.com:

ರಷ್ಯಾದಲ್ಲಿ ಕೊರೋನಾ ಪ್ರಕರಣ ನಿರಂತರವಾಗಿ ಜಾಸ್ತಿಯಾಗ್ತಿದೆ. ಅದ್ರಲ್ಲೂ ದೇಶದಲ್ಲಿ ನಿನ್ನೆ ಒಂದೇ ದಿನ ದಾಖಲೆ ಮಟ್ಟದಲ್ಲಿ ಅಂದ್ರೆ 929 ಮಂದಿ ಕೊರೋನಾಗೆ ಬಲಿಯಾಗಿದ್ಧಾರೆ. ಹೀಗಾಗಿ ಮಾಸ್ಕೋ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಕೊರೋನಾ ನಿರ್ಬಂಧಗಳನ್ನು ಮತ್ತೆ ಜಾರಿಗೆ ತರಲಾಗುತ್ತಿದೆ. ರಷ್ಯಾದಲ್ಲಿ ಲಸಿಕೆ ಇದ್ರೂ ಕೂಡ ಜನ ಹಾಕಿಸಿಕೊಳ್ಳೋಕೆ ಮುಂದಾಗ್ತಿಲ್ಲ. ಅಂಕಿ ಅಂಶಗಳನ್ನು ಗಮನಿಸಿದ್ರೆ ಅರ್ಧಕ್ಕರ್ಧ ಜನಸಂಖ್ಯೆ ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ.

-masthmagaa.com

Contact Us for Advertisement

Leave a Reply