ಸಾನಿಯಾ ಮಿರ್ಜಾ ಮಗನಿಗೆ ಎಷ್ಟು ವರ್ಷ..? ಅವನೇ ಹೇಳ್ತಾನೆ ನೋಡಿ…

ಸಾನಿಯಾ ಮಿರ್ಜಾ ಮಗ ಇಝಾನ್​​ಗೆ ಒಂದು ವರ್ಷ ಪೂರೈಸಿ, 2ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ತನ್ನ ತಂಗಿ ಆನಮ್ ಮಿರ್ಜಾ ಜೊತೆ ತನ್ನ ಪುತ್ರ ಆಡುತ್ತಿರುವ ವಿಡಿಯೋವೊಂದನ್ನು ಸಾನಿಯಾ ಮಿರ್ಜಾ ಟ್ವಿಟ್ಟರ್​​ನಲ್ಲಿ ಹಾಕಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆನಮ್ ಮಿರ್ಜಾ, ನೀನೀಗ ಎಷ್ಟು ವರ್ಷ ಪೂರೈಸುತ್ತಿದ್ದೀಯಾ..? ಎಂದು ಇಝಾನ್​​ಗೆ ಕೇಳುತ್ತಾರೆ. ಆಗ ಇಜಾನ್​​,  ಒಂದು ಎಂದು ಕೈಸನ್ನೆಯಲ್ಲಿ ತೋರಿಸುತ್ತಾನೆ. ಈ ಎಲ್ಲರೂ ನಕ್ಕಾಗ, ಇಝಾನ್ ಕೂಡ ಜೋರಾಗಿ ನಕ್ಕಿದ್ದಾನೆ.

 

Contact Us for Advertisement

Leave a Reply