ಈ ದೇಶದಲ್ಲಿ 2 ಡೋಸ್‌ ಲಸಿಕೆ ಹಾಕಿದವರಿಗೆ ಮಾತ್ರ ವಿದೇಶಕ್ಕೆ ಹಾರಲು ಚಾನ್ಸ್

masthmagaa.com:

ಸೌದಿ ಅರೇಬಿಯಾದಲ್ಲಿ ದೇಶದಿಂದ ಹೊರಹೋಗೋರು ಕೊರೋನಾ ಲಸಿಕೆಯ ಎರಡೂ ಡೋಸ್ ಹಾಕ್ಕೊಂಡಿರಬೇಕು ಅನ್ನೋ ನಿಯಮ ಜಾರಿಗೆ ಬರೋ ಲಕ್ಷಣ ಕಾಣ್ತಿದೆ. ಇಂಥಾ ರೂಲ್ಸ್ ಆಗಸ್ಟ್ 9ರಿಂದ ಜಾರಿಗೆ ಬರಬಹುದು ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ. ಕೊರೋನಾದ ವಿವಿಧ ಅಲೆ ಮತ್ತು ರೂಪಾಂತರಿಗಳನ್ನ ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ.
ಅತ್ತ ಟೋಕಿಯೋ ಒಲಿಂಪಿಕ್ಸ್​​ಗೆ ಸಂಬಂಧಿಸಿದಂತೆ ಮತ್ತೊಂದು ಕೊರೋನಾ ಕೇಸ್​ ವರದಿಯಾಗಿದೆ. ಝೆಕ್ ಗಣರಾಜ್ಯದ ಬೀಚ್​ ವಾಲಿಬಾಲ್​ ತಂಡದ ಆಟಗಾರನಿಗೆ ಸೋಂಕು ತಗುಲಿದೆ.

-masthmagaa.com

Contact Us for Advertisement

Leave a Reply