ಅಮೆರಿಕದ ಅಣಕು ಶವಯಾತ್ರೆ ನಡೆಸಿದ ತಾಲಿಬಾನ್!

masthmagaa.com:

ಈ ನಡುವೆ ಅಫ್ಘಾನಿಸ್ತಾನದ ಖೋಸ್ಟ್ ನಗರದಲ್ಲಿ ತಾಲಿಬಾನಿಗಳು ಅಮೆರಿಕದ ಅಣಕು ಶವಯಾತ್ರೆ ಹಾಗೂ ಅಂತಿಮ ಸಂಸ್ಕಾರ ನಡೆಸಿದ್ದಾರೆ. ದೇಶದಾದ್ಯಂತ ನಡೆಸಲಾದ ಸಂಭ್ರಮಾಚರಣೆ ಭಾಗವಾಗಿ ಈ ರೀತಿ ಮಾಡಿದ್ದಾರೆ ತಾಲಿಬಾನಿಗಳು. ಶವ ಪೆಟ್ಟಿಗೆಗೆ ಅಮೆರಿಕ ಹಾಗೂ ನ್ಯಾಟೋ ಬಾವುಟಗಳನ್ನ ಹೊದಿಸಿ ಯಾತ್ರೆ ನಡೆಸಲಾಯ್ತು. ಸಾವಿರಾರು ತಾಲಿಬಾನ್ ಬೆಂಬಲಿಗರು ಪಾಲ್ಗೊಂಡಿದ್ರು. ಹಾಗೂ ಈ ದೃಶ್ಯಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಶೇರ್ ಕೂಡ ಮಾಡಲಾಯ್ತು.

-masthmagaa.com

Contact Us for Advertisement

Leave a Reply