ಇವತ್ತು ಜಗತ್ತಿನಲ್ಲಿ ಎಷ್ಟು ಜನರಿಗೆ ಕೊರೋನಾ? ಟಾಪ್‌ 5 ದೇಶಗಳು

masthmagaa.com:

ಜಾಗತಿಕ ವಿಚಾರಕ್ಕೆ ಬಂದ್ರೆ ಇಡೀ ಪ್ರಪಂಚದಲ್ಲಿ ಕಳೆದ 24 ಗಂಟೆಗಳಲ್ಲಿ 6.21 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಾಗತಿಕ ಸೋಂಕಿತರ ಸಂಖ್ಯೆ 25.51 ಕೋಟಿ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 51.27 ಲಕ್ಷ ದಾಟಿದೆ
TOP-5
ಟಾಪ್ 5 ಕೊರೊನಾ ಪೀಡಿತ ರಾಷ್ಟ್ರಗಳ ಅಪ್ಡೇಟ್ ನೋಡೋದಾದ್ರೆ
ಅಮೆರಿಕ- 1,11,000+ ಅಧಿಕ
ಭಾರತ – 11,000+
ಬ್ರೆಜಿಲ್- 11,000+
ಯುನೈಟೆಡ್‌ ಕಿಂಗ್‌ಡಮ್ -‌ 38,000+
ರಷ್ಯಾ – 37,000+

-masthmagaa.com

Contact Us for Advertisement

Leave a Reply