masthmagaa.com:
ಜಾಗತಿಕ ವಿಚಾರಕ್ಕೆ ಬಂದ್ರೆ ಇಡೀ ಪ್ರಪಂಚದಲ್ಲಿ ಕಳೆದ 24 ಗಂಟೆಗಳಲ್ಲಿ 5.69 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಾಗತಿಕ ಸೋಂಕಿತರ ಸಂಖ್ಯೆ 22.64 ಕೋಟಿ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 46.61 ಲಕ್ಷ ದಾಟಿದೆ.
TOP-5
ಟಾಪ್ 5 ಕೊರೊನಾ ಪೀಡಿತ ರಾಷ್ಟ್ರಗಳ ಅಪ್ಡೇಟ್ ನೋಡೋದಾದ್ರೆ
ಅಮೆರಿಕ- 1,71,000+ ಅಧಿಕ
ಭಾರತ – 30,000+
ಬ್ರೆಜಿಲ್- 14,000+
ಯುನೈಟೆಡ್ ಕಿಂಗ್ಡಮ್ - 29,000+
ರಷ್ಯಾ – 19,000+
-masthmagaa.com
Contact Us for Advertisement